Jul 8, 2008
ಹೊಸಬನಿಗೆ ಶುಭಾಶಯ ಕೋರುವುದಿಲ್ಲವೋ..???
ಹಲೋ...ಹಾಗೆ ಬರೆದರೆ ಸರಿಯಾಗುದಿಲ್ಲ..ಯಾಕೆ೦ದರೆ ಪೂರ್ತಿ ಕನ್ನಡದಲ್ಲಿ ಬರೆಯಬೇಕೆ೦ದು ತೀರ್ಮಾನಿಸಿದ್ದೇನೆ..ತು೦ಬಾ ಕಷ್ಟ ಪಡುತಿದ್ದೇನೆ.ಕನ್ನಡ ಬಿಟ್ಟು ತು೦ಭಾ ವರ್ಷಗಳೇ ಕಳೆಯಿತು.ಏನೇ ಇರಲಿ...ಸಮಯ ಇದ್ದಾಗ ಬರ್ತೇನೆ....ಏನೇನೋ ಬರೆಯುತ್ತೇನೆ..ಈವತ್ತಿಗೆ ಸಾಕೆನಿಸಿದೆ...ಬರಲೇ...ಹಾ...ಹೊಸಬನಿಗೆ ಶುಭಾಶಯ ಕೋರುವುದಿಲ್ಲವೋ..???
Subscribe to:
Post Comments (Atom)
7 comments:
This is a good trial yaar.....
Keep it up....
ನಾನೂ ಏಳನೆಯ ಕ್ಲಾಸಿನಲ್ಲೇ ಕನ್ನಡ ಬಿಟ್ಟಿದ್ದೇನೆ. ಆದರೆ ಆಸಕ್ತಿ ಇದ್ದರೆ ಖಂಡಿತಾ ಬರೆಯಬಹುದು. ಶುಬಾಶಯ ಕೋರಲು ಎಲ್ಲರಿಗೂ ನಿಮ್ಮ ಇರುವಿಕೆ ಗೊತ್ತಾಗಬೇಕು. ಟಾರ್ಜನ್ ತರಹ ಗುಡ್ಡದ ಮೇಲಿಂದ ಕಿರುಚಿ ಸುದ್ದಿ ತಿಳಿಸಬೇಕು. ಬರವಣಿಗೆ ಲೋಕಕ್ಕೆ ಹತ್ಪೂರ್ವಕ ಸುಸ್ವಾಗತ.
Prasad...This is a very good start.
Gud language,fun mixed...very gud...
Waiting for other posts!...
you should tell him that it was you yar.....
so that they wont believe on this kind of stuffs in future.......
Appachci
Ningala kate tumba chenda eddu
Subbu sir, blog nodi kushi aytu. welcome!!!!
Welcome to the world of Blogs..
Great article..Good explanation style.
Thanks for your Enthusiasm..
You made a great start in bloging.
Share your feeling with us
I hope all the best.
Post a Comment